New to Translating WordPress? Read through our Translator Handbook to get started. Hide
Prio | Original string | Translation | — |
---|---|---|---|
Users deleted. | ಬಳಕೆದಾರರನ್ನು ಅಳಿಸಲಾಗಿದೆ. | Details | |
Original current |
|||
Users removed from spam. | ಸ್ಪಾಮ್ನಿಂದ ಬಳಕೆದಾರರನ್ನು ತೆಗೆಯಲಾಗಿದೆ. | Details | |
Original current |
|||
Users marked as spam. | ಸ್ಪಾಮ್ ಎಂದು ಗುರುತಿಸಲಾದ ಬಳಕೆದಾರರು. | Details | |
Original current |
|||
You can make an existing user an additional super admin by going to the Edit User profile page and checking the box to grant that privilege. | ಸ್ವವಿವರ ಸಂಪಾದನೆ ಪುಟಕ್ಕೆ ಹೋಗಿ ಆ ಸವಲತ್ತನ್ನು ಮಂಜೂರುಮಾಡುವ ಚೆಕ್ಬಾಕ್ಸ್ ಅನ್ನು ಚೆಕ್ ಮಾಡುವ ಮೂಲಕ ನೀವು ಅಸ್ತಿತ್ವದಲ್ಲಿರುವ ಬಳಕೆದಾರರನ್ನು ಹೆಚ್ಚುವರಿ ಪ್ರಧಾನ ನಿರ್ವಹಣೆಗಾರರನ್ನಾಗಿ ಮಾಡಬಹುದು. | Details | |
Original current
You can make an existing user an additional super admin by going to the Edit User profile page and checking the box to grant that privilege.
ReferencesYou have to log in to edit this translation. |
|||
The bulk action will permanently delete selected users, or mark/unmark those selected as spam. Spam users will have posts removed and will be unable to sign up again with the same email addresses. | ಈ ಸಗಟು ಪ್ರಕ್ರಿಯೆಯು ಆರಿಸಿದ ಬಳಕೆದಾರರನ್ನು ಶಾಶ್ವತವಾಗಿ ಅಳಿಸುತ್ತದೆ, ಅಥವಾ ಆರಿಸಿದವರನ್ನು ಸ್ಪ್ಯಾಮ್ ಎಂದು ಗುರುತಿಸಿ/ಗುರುತು ತೆಗೆಯುತ್ತದೆ. ಸ್ಪ್ಯಾಮ್ ಬಳಕೆದಾರರ ಲೇಖನಗಳು ತೆಗೆಯಲ್ಪಡುತ್ತವೆ ಮತ್ತು ಅದೇ ಇಮೇಲ್ ವಿಳಾಸಗಳಿಂದ ಅವರು ಮತ್ತೊಮ್ಮೆ ನೋಂದಣಿಯಾಗುವುದನ್ನು ನಿರ್ಬಂಧಿಸುತ್ತದೆ. | Details | |
Original current
The bulk action will permanently delete selected users, or mark/unmark those selected as spam. Spam users will have posts removed and will be unable to sign up again with the same email addresses.
ReferencesYou have to log in to edit this translation. |
|||
You can sort the table by clicking on any of the table headings and switch between list and excerpt views by using the icons above the users list. | ಯಾವುದೇ ಟೇಬಲ್ ಶೀರ್ಷಿಕೆಗಳ ಮೇಲೆ ಕ್ಲಿಕ್ ಮಾಡುವ ಮೂಲಕ ನೀವು ಟೇಬಲ್ ಅನ್ನು ವಿಂಗಡಿಸಬಹುದು ಮತ್ತು ಬಳಕೆದಾರರ ಪಟ್ಟಿಯ ಮೇಲಿನ ಐಕಾನ್ಗಳನ್ನು ಬಳಸಿ ಪಟ್ಟಿ ಮತ್ತು ಆಯ್ದ ಭಾಗಗಳ ವೀಕ್ಷಣೆಗಳ ನಡುವೆ ಬದಲಾಯಿಸಬಹುದು. | Details | |
Original current
You can sort the table by clicking on any of the table headings and switch between list and excerpt views by using the icons above the users list.
ReferencesYou have to log in to edit this translation. |
|||
You can also go to the user’s profile page by clicking on the individual username. | ಪ್ರತಿಯೊಬ್ಬ ಬಳಕೆದಾರರ ಹೆಸರಿನ ಮೇಲೆ ಕ್ಲಿಕ್ ಮಾಡುವುದರ ಮೂಲಕವೂ ನೀವು ಆ ಬಳಕೆದಾರರ ಸ್ವವಿರಗಳ ಪುಟವನ್ನು ತಲುಪ��ಹುದು. | Details | |
Original current
You can also go to the user’s profile page by clicking on the individual username.
ReferencesYou have to log in to edit this translation. |
|||
Hover over any user on the list to make the edit links appear. The Edit link on the left will take you to their Edit User profile page; the Edit link on the right by any site name goes to an Edit Site screen for that site. | ಸಂಪಾದನೆಯ ಲಿಂಕ್ಗಳನ್ನು ಕಾಣುವಂತೆ ಮಾಡಲು ಪಟ್ಟಿಯಲ್ಲಿರುವ ಯಾವುದೇ ಬಳಕೆದಾರರ ಮೇಲೆ ಸುಳಿದಾಡಿ. ಎಡಭಾಗದಲ್ಲಿರುವ ಸಂಪಾದನೆಯ ಲಿಂಕ್ ನಿಮ್ಮನ್ನು ಅವರ ಬಳಕೆದಾರ ಪ್ರೊಫೈಲ್ ಸಂಪಾದನೆಯ ಪುಟಕ್ಕೆ ಕರೆದೊಯ್ಯುತ್ತದೆ; ಯಾವುದೇ ತಾಣದ ಹೆಸರಿನ ಬಲಭಾಗದಲ್ಲಿರುವ ಲಿಂಕ್ ಆ ತಾಣದ ತಾಣಸಂಪಾದನೆಯ ಪರದೆಗೆ ಹೋಗುತ್ತದೆ. | Details | |
Original current
Hover over any user on the list to make the edit links appear. The Edit link on the left will take you to their Edit User profile page; the Edit link on the right by any site name goes to an Edit Site screen for that site.
ReferencesYou have to log in to edit this translation. |
|||
This table shows all users across the network and the sites to which they are assigned. | ಈ ಕೋಷ್ಟಕವು ಸಂಪರ್ಕಜಾಲದದಾದ್ಯಂತ ಇರುವ ಎಲ್ಲಾ ಬಳಕೆದಾರರನ್ನು ಮತ್ತು ಅವರು ಸಹಯೋಗವಾಗಿರುವ ಜಾಲತಾಣಗಳನ್ನು ಪ್ರದರ್ಶಿಸುತ್ತದೆ. | Details | |
Original current
This table shows all users across the network and the sites to which they are assigned.
ReferencesYou have to log in to edit this translation. |
|||
Warning! User cannot be modified. The user %s is a network administrator. | ಎಚ್ಚರಿಕೆ! ಬಳಕೆದಾರರನ್ನು ಬದಲಾಯಿಸಲಾಗುವುದಿಲ್ಲ. %s ಬಳಕೆದಾರರು ಸಂಪರ್ಕಜಾಲದ ನಿರ್ವಹಣೆಗಾರರಾಗಿದ್ದಾರೆ. | Details | |
Original current
Warning! User cannot be modified. The user %s is a network administrator.
ReferencesYou have to log in to edit this translation. |
|||
Cannot add user. | ಬಳಕೆದಾರರನ್ನು ಸೇರಿಸಲು ಆಗುತ್ತಿಲ್ಲ. | Details | |
Original current |
|||
Cannot create an empty user. | ಖಾಲಿ ಬಳಕೆದಾರರನ್ನು ರಚಿಸಲು ಸಾಧ್ಯವಿಲ್ಲ. | Details | |
Original current |
|||
<a href="https://codex.wordpress.org/Network_Admin_Users_Screen">Documentation on Network Users</a> | <a href="https://codex.wordpress.org/Network_Admin_Users_Screen">ನೆಟ್ವರ್ಕ್ ಬಳಕೆದಾರರ ಮೇಲಿನ ದಾಖಲೆ</a> | Details | |
Original current
<a href="https://codex.wordpress.org/Network_Admin_Users_Screen">Documentation on Network Users</a>
You have to log in to edit this translation. |
|||
Users who are signed up to the network without a site are added as subscribers to the main or primary dashboard site, giving them profile pages to manage their accounts. These users will only see Dashboard and My Sites in the main navigation until a site is created for them. | ಒಂದೂ ಜಾಲತಾಣವಿಲ್ಲದೇ ಸಂಪರ್ಕಜಾಲದಲ್ಲಿ ನೋಂದಣಿಯಾಗುವ ಬಳಕೆದಾರರನ್ನು ಮುಖ್ಯ ಅಥವಾ ಪ್ರಧಾನ ಕಾರ್ಯದರ್ಶಿಕೆ ಜಾಲತಾಣಕ್ಕೆ ಚಂದಾದಾರರಂತೆ ಸೇರಿಸಲಾಗುವುದು, ಅವರ ಖಾತೆಗಳನ್ನು ನಿರ್ವಹಿಸಲು ಸ್ವವಿವರದ ಪುಟಗಳನ್ನೂ ಒದಗಿಸಲಾಗುವುದು. ಜಾಲತಾಣವು ಅವರಿಗಾಗಿ ರಚನೆಯಾಗುವವರೆಗೂ ಈ ಬಳಕೆದಾರರು ಕಾರ್ಯದರ್ಶಿಕೆ ಮತ್ತು ಪ್ರಧಾನ ಜಾಲಾಟದಲ್ಲಿ ನನ್ನ ಜಾಲತಾಣಗಳು ಆಯ್ಕೆಗಳನ್ನು ಮಾತ್ರ ನೋಡಬಲ್ಲವರಾಗಿರುತ್ತಾರೆ. | Details | |
Original current
Users who are signed up to the network without a site are added as subscribers to the main or primary dashboard site, giving them profile pages to manage their accounts. These users will only see Dashboard and My Sites in the main navigation until a site is created for them.
ReferencesYou have to log in to edit this translation. |
|||
Add User will set up a new user account on the network and send that person an email with username and password. | ಬಳಕೆದಾರರನ್ನು ಸೇರಿಸು ಆಯ್ಕೆಯು ಹೊಸ ಬಳಕೆದಾರರ ಖಾತೆಯನ್ನು ಸಂಪರ್ಕಜಾಲದಲ್ಲಿ ಸ್ಥಾಪಿಸುತ್ತದೆ ಮತ್ತು ಬಳಕೆದಾರರ ಹೆಸರು ಹಾಗೂ ಪ್ರವೇಶಪ��ವನ್ನು ಒಳಗೊಂಡ ಮಿಂಚೆಯನ್ನು ಅವರಿಗೆ ಕಳುಹಿಸುತ್ತದೆ. | Details | |
Original current
Add User will set up a new user account on the network and send that person an email with username and password.
ReferencesYou have to log in to edit this translation. |
Export as
Comment
%s: User login.