ಲೈವ್ ಟ್ರಾನ್ಸ್‌ಕ್ರೈಬ್

3.7
157ಸಾ ವಿಮರ್ಶೆಗಳು
1ಬಿ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
ಪ್ರತಿಯೊಬ್ಬರು
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

ಕೇವಲ ನಿಮ್ಮ Android ಫೋನ್ಅಥವಾ ಟ್ಯಾಬ್ಲೆಟ್ ಬಳಸಿಕೊಂಡು, ಕಿವುಡರು ಮತ್ತು ಆಲಿಸಲು ಕಷ್ಟವಾಗಿರುವ ಜನರ ನಡುವಿನ ಪ್ರತಿನಿತ್ಯದ ಸಂಭಾಷಣೆಗಳು ಮತ್ತು ಸುತ್ತಮುತ್ತಲಿನ ಶಬ್ದಗಳನ್ನು ಕೇಳಲು ಅಥವಾ ತಿಳಿಯಲು ಲೈವ್ ಟ್ರಾನ್ಸ್‌ಕ್ರೈಬ್ ಮತ್ತು ಸೌಂಡ್ ನೋಟಿಫಿಕೇಶನ್‌ಗಳು ಇನ್ನಷ್ಟು ಸುಲಭವಾಗಿಸುತ್ತದೆ.

ಅನೇಕ ಸಾಧನಗಳಲ್ಲಿ, ಈ ಹಂತಗಳ ಮೂಲಕ ಲೈವ್ ಟ್ರಾನ್ಸ್‌ಕ್ರೈಬ್ ಮತ್ತು ಸೌಂಡ್ ನೋಟಿಫಿಕೇಶನ್‌ಗಳನ್ನು ನೇರವಾಗಿ ಆ್ಯಕ್ಸೆಸ್ ಮಾಡಬಹುದು:
1. ನಿಮ್ಮ ಸಾಧನದ ಸೆಟ್ಟಿಂಗ್‌ಗಳ ಆ್ಯಪ್‌ ತೆರೆಯಿರಿ.
2. ಆ್ಯಕ್ಸೆಸಿಬಿಲಿಟಿ ಅನ್ನು ಟ್ಯಾಪ್ ಮಾಡಿ, ನಂತರ ನೀವು ಯಾವ ಆ್ಯಪ್ ಅನ್ನು ಪ್ರಾರಂಭಿಸಲು ಬಯಸುತ್ತೀರಿ ಎಂಬುದರ ಆಧಾರದ ಮೇಲೆ "ಲೈವ್ ಟ್ರಾನ್ಸ್‌ಕ್ರೈಬ್" ಅಥವಾ ಸೌಂಡ್ ನೋಟಿಫಿಕೇಶನ್‌ಗಳನ್ನು ಟ್ಯಾಪ್ ಮಾಡಿ.
3. ಲೈವ್ ಟ್ರಾನ್ಸ್‌ಕ್ರೈಬ್ ಅಥವಾ ಸೌಂಡ್ ನೋಟಿಫಿಕೇಶನ್‌ಗಳನ್ನು ಪ್ರಾರಂಭಿಸಲು ಆ್ಯಕ್ಸೆಸಿಬಿಲಿಟಿ ಬಟನ್, ಗೆಸ್ಚರ್ ಅಥವಾ ತ್ವರಿತ ಸೆಟ್ಟಿಂಗ್‍ಗಳನ್ನು (https://support.google.com/accessibility/android/answer/7650693) ಬಳಸಿ.

ಸೌಂಡ್ ನೋಟಿಫಿಕೇಶನ್‌ಗಳು:
• ಮನೆಯಲ್ಲಾಗುವ ಸದ್ದುಗಳ ಆಧಾರದ ಮೇಲೆ ಸಂಭವನೀಯ ಅಪಾಯಕಾರಿ ಸಂದರ್ಭಗಳು ಮತ್ತು ವೈಯಕ್ತಿಕ ಸಂದರ್ಭಗಳ ಕುರಿತು ಸೂಚನೆ ಪಡೆಯಿರಿ (ಉದಾ. ಸ್ಮೋಕ್ ಅಲಾರಾಂ, ಸೈರನ್, ಮಕ್ಕಳು ಮಾಡುವ ಸದ್ದುಗಳು).
• ನಿಮ್ಮ ಪರಿಕರಗಳು ಬೀಪ್ ಮಾಡಿದಾಗ ಸೂಚಿಸಲು ಕಸ್ಟಮ್ ಧ್ವನಿಗಳನ್ನು ಸೇರಿಸಿ.• ನಿಮ್ಮ ಮೊಬೈಲ್ ಸಾಧನ ಅಥವಾ ಧರಿಸಬಹುದಾದ ಸಾಧನದಲ್ಲಿ ಫ್ಲ್ಯಾಶ್‌ಲೈಟ್ ಅಥವಾ ವೈಬ್ರೇಷನ್ ಮೂಲಕ ನೋಟಿಫಿಕೇಶನ್‌ಗಳನ್ನು ಪಡೆಯಿರಿ.
• ನಿಮ್ಮ ಸುತ್ತಮುತ್ತ ಏನು ನಡೆಯುತ್ತಿತ್ತು ಎಂಬುದನ್ನು ನೋಡಲು ಪಟ್ಟಿ ವೀಕ್ಷಣೆಯು ಇತಿಹಾಸಕ್ಕೆ ಹಿಂತಿರುಗಲು (ಪ್ರಸ್ತುತ 12 ಗಂಟೆಗಳವರೆ��ೆ ಸೀಮಿತವಾಗಿದೆ) ಅನುಮತಿಸುತ್ತದೆ.

ನೈಜ ಸಮಯದ ಟ್ರಾನ್ಸ್‌ಕ್ರಿಪ್ಶನ್:
• ನೈಜ ಸಮಯದಲ್ಲಿ 80 ಕ್ಕೂ ಹೆಚ್ಚು ಭಾಷೆಗಳು ಮತ್ತು ಉಪಭಾಷೆಗಳಲ್ಲಿ ಟ್ರಾನ್ಸ್‌ಕ್ರೈಬ್ ಮಾಡುತ್ತದೆ.
• ನೀವು ಆಗಾಗ ಬಳಸುವ, ಹೆಸರುಗಳು ಅಥವಾ ಮನೆಯಲ್ಲಿರುವ ವಸ್ತುಗಳಂತಹ ಕಸ್ಟಮ್ ಪದಗಳನ್ನು ಸೇರಿಸಿ.
• ಯಾರಾದರೂ ನಿಮ್ಮ ಹೆಸರನ್ನು ಹೇಳಿದಾಗ ವೈಬ್ರೇಟ್ ಆಗುವ ಹಾಗೆ ನಿಮ್ಮ ಸಾಧನವನ್ನು ಸೆಟ್ ಮಾಡಿ.
• ನಿಮ್ಮ ಸಂಭಾಷಣೆಗಳಲ್ಲಿ ಪ್ರತಿಕ್ರಿಯೆಗಳನ್ನು ಟೈಪ್ ಮಾಡಿ. ನಿರಂತರವಾದ ಡೈಲಾಗ್‌ಗಾಗಿ ನಿಮ್ಮ ಸಾಧನದ ಕೀಬೋರ್ಡ್ ಅನ್ನು ತೆರೆಯಿರಿ ಮತ್ತು ನಿಮ್ಮ ಪದಗಳನ್ನು ಟೈಪ್‌ ಮಾಡಿ. ನೀವು ಟೈಪ್ ಮಾಡುವಾಗ ಟ್ರಾನ್ಸ್‌ಕ್ರಿಪ್ಶನ್‌ಗಳು ಗೋಚರಿಸುತ್ತವೆ.
• ಉತ್ತಮ ಗುಣಮಟ್ಟದ ಆಡಿಯೋ ಗ್ರಹಿಕೆಗಾಗಿ ವೈಯರ್ಡ್ ಹೆಡ್‌ಸೆಟ್‌ಗಳು, ಬ್ಲೂಟೂತ್ ಹೆಡ್‌ಸೆಟ್‌ಗಳು ಮತ್ತು USB ಮೈಕ್‌ಗಳಲ್ಲಿ ಕಂಡುಬರುವ ಬಾಹ್ಯ ಮೈಕ್ರೋಫೋನ್‌ಗಳನ್ನು ಬಳಸಿ.

ಟ್ರಾನ್ಸ್‌ಕ್ರಿಪ್ಶನ್‌ಗೆ ಪುನಃ ರೆಫರ್ ಮಾಡಲಾಗುತ್ತಿದೆ:
• ಟ್ರಾನ್ಸ್‌ಕ್ರಿಪ್ಶನ್‌ಗಳನ್ನು 3 ದಿನಗಳವರೆಗೆ ಸೇವ್ ಮಾಡಲು ಆಯ್ಕೆಮಾಡಿ. ಸೇವ್ ಮಾಡಲಾದ ಟ್ರಾನ್ಸ್‌ಕ್ರಿಪ್ಶನ್‌ಗಳು ನಿಮ್ಮ ಸಾಧನದಲ್ಲಿ 3 ದಿನಗಳವರೆಗೆ ಸ್ಥಳೀಯವಾಗಿ ಉಳಿಯುತ್ತವೆ, ಇದರಿಂದ ಅವುಗಳನ್ನು ನೀವು ಎಲ್ಲಿಗೆ ಬೇಕಾದರೂ ಕಾಪಿ ಮಾಡಬಹುದು ಮತ್ತು ಪೇಸ್ಟ್ ಮಾಡಬಹುದು. (ಡೀಫಾಲ್ಟ್ ಆಗಿ, ಟ್ರಾನ್ಸ್‌ಕ್ರಿಪ್ಶನ್‌ಗಳನ್ನು ಸೇವ್ ಮಾಡಲಾಗುವುದಿಲ್ಲ.)
• ಸೇವ್ ಮಾಡಿರುವ ಟ್ರಾನ್ಸ್‌ಕ್ರಿಪ್ಶನ್‌ಗಳಲ್ಲಿ ಹುಡುಕಿ.
• ಕಾಪಿ ಮಾಡಲು ಮತ್ತು ಪೇಸ್ಟ್ ಮಾಡಲು ಟ್ರಾನ್ಸ್‌ಕ್ರಿಪ್ಶನ್‌ನಲ್ಲಿರುವ ಪಠ್ಯವನ್ನು ಸ್ಪರ್ಶಿಸಿ ಮತ್ತು ಒತ್ತಿ ಹಿಡಿಯಿರಿ.

ಅಗತ್ಯತೆಗಳು:
• Android 6.0 (Marshmallow) ಮತ್ತು ನಂತರದ ಅವೃತ್ತಿಗಳು.

ಲೈವ್ ಟ್ರಾನ್ಸ್‌ಕ್ರೈಬ್ ಮತ್ತು ಸೌಂಡ್ ನೋಟಿಫಿಕೇಶನ್‌ಗಳನ್ನು ಅಮೇರಿಕಾದ ಪ್ರಮುಖ ಕಿವುಡರ ಮತ್ತು ಆಲಿಸಲು ಕಷ್ಟವಾಗಿರುವವರ ವಿಶ್ವವಿದ್ಯಾಲಯವಾದ ಗಲ್ಲಾಡೆಟ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ರಚಿಸಲಾಗಿದೆ.

ಫೀಡ್‌ಬ್ಯಾಕ್ ಅನ್ನು ಒದಗಿಸಲು ಮತ್ತು ಉತ್ಪನ್ನದ ಅಪ್‌ಡೇಟ್‌ಗಳನ್ನು ಸ್ವೀಕರಿಸಲು https://groups.google.com/forum/#!forum/accessible ಗೆ ಸೇರಿಕೊಳ್ಳಿ. ಲೈವ್ ಟ್ರಾನ್ಸ್‌ಕ್ರೈಬ್ ಮತ್ತು ಸೌಂಡ್ ನೋಟಿಫಿಕೇಶನ್‌ಗಳ ಬಳಕೆಯ ಸಹಾಯಕ್ಕಾಗಿ https://g.co/disabilitysupportನಲ್ಲಿ ನಮ್ಮೊಂದಿಗೆ ಕನೆಕ್ಟ್ ಆಗಿ.

ಅನುಮತಿಗಳ ಸೂಚನೆ
ಮೈಕ್ರೊಫೋನ್: ನಿಮ್ಮ ಸುತ್ತಲಿರುವ ಧ್ವನಿಯನ್ನು ಟ್ರಾನ್ಸ್‌ಕ್ರೈಬ್ ಮಾಡಲು ಲೈವ್ ಟ್ರಾನ್ಸ್‌ಕ್ರೈಬ್‌ಗೆ ಮೈಕ್ರೊಫೋನ್ ಆ್ಯಕ್ಸೆಸ್ ಅಗತ್ಯವಿದೆ. ಟ್ರಾನ್ಸ್‌ಕ್ರಿಪ್ಶನ್ ಅನ್ನು ಪ್ರಕ್ರಿಯೆಗೊಳಿಸಿದ ನಂತರ ಆಡಿಯೋವನ್ನು ಸಂಗ್ರಹಿಸಲಾಗುವುದಿಲ್ಲ. ನಿಮ್ಮ ಸುತ್ತಮುತ್ತಲಿನ ಶಬ್ದಗಳನ್ನು ಆಲಿಸಲು ಸೌಂಡ್ ನೋಟಿಫಿಕೇಶನ್‌ಗಳಿಗೆ ಮೈಕ್ರೊಫೋನ್ ಆ್ಯಕ್ಸೆಸ್ ಅಗತ್ಯವಿದೆ. ಪ್ರಕ್ರಿಯೆಗೊಳಿಸುವಿಕೆ ಪೂರ್ಣಗೊಂಡ ನಂತರ ಆಡಿಯೊವನ್ನು ಸಹ ಸಂಗ್ರಹಿಸಲಾಗುವುದಿಲ್ಲ.
ಆ್ಯಕ್ಸೆಸ್ಸಿಬಿಲಿಟಿ ಸೇವೆ: ಈ ಆ್ಯಪ್ ಆ್ಯಕ್ಸೆಸ್ಸಿಬಿಲಿಟಿ ಸೇವೆಯಾಗಿರುವುದರಿಂದ, ಇದು ನಿಮ್ಮ ಕ್ರಿಯೆಗಳನ್ನು ಗಮನಿಸಬಹುದು.
ನೋಟಿಫಿಕೇಶನ್‌ಗಳು: ನಿಮಗೆ ಧ್ವನಿಗಳ ಕುರಿತು ತಿಳಿಸಲು ಸೌಂಡ್ ನೋಟಿಫಿಕೇಶನ್‌ಗಳ ಫೀಚರ್‌ಗಳಿಗೆ ನೋಟಿಫಿಕೇಶನ್‌ಗಳ ಆ್ಯಕ್ಸೆಸ್ ಅಗತ್ಯವಿದೆ.
ಸಮೀಪದಲ್ಲಿರುವ ಸಾಧನಗಳು: ನಿಮ್ಮ ಮೈಕ್ರೋಫೋನ್‌ನ ಬ್ಲೂಟೂತ್ ಸಾಧನಗಳಿಗೆ ಕನೆಕ್ಟ್ ಮಾಡಲು ಲೈವ್ ಟ್ರಾನ್ಸ್‌ಕ್ರೈಬ್‌ಗೆ ಸಮೀಪದ ಸಾಧನಗಳ ಆ್ಯಕ್ಸೆಸ್ ಅಗತ್ಯವಿದೆ.
ಅಪ್‌ಡೇಟ್‌ ದಿನಾಂಕ
ಜೂನ್ 12, 2024

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಥರ್ಡ್ ಪಾರ್ಟಿಗಳ ಜೊತೆ ಯಾವುದೇ ಡೇಟಾವನ್ನು ಹಂಚಿಕೊಳ್ಳಲಾಗಿಲ್ಲ
ಡೆವಲಪರ್‌ಗಳು ಹಂಚಿಕೊಳ್ಳುವಿಕೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಈ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ವೈಯಕ್ತಿಕ ಮಾಹಿತಿ, ಆಡಿಯೋ ಮತ್ತು 3 ಇತರರು
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ಸಾಧ್ಯವಿಲ್ಲ
ಸ್ವತಂತ್ರ ಭದ್ರತಾ ವಿಮರ್ಶೆ

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

3.7
153ಸಾ ವಿಮರ್ಶೆಗಳು
C.HARISHA C.HARISHA
ಏಪ್ರಿಲ್ 15, 2024
ಓಕೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Devu “Devayya” Devendra
ಜನವರಿ 24, 2022
Helpful
ಒಬ್ಬ ವ್ಯಕ್ತಿ ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Rajeshyr Tarikere
ಮೇ 17, 2021
Very nice it converts almost all speech to words in kannada
ಒಬ್ಬ ವ್ಯಕ್ತಿ ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?

ಹೊಸದೇನಿದೆ

• ನಾವು ಸೌಂಡ್ ನೋಟಿಫಿಕೇಶನ್‌ಗಳ ಬಳಕೆದಾರ ಅನುಭವವನ್ನು ಸುಧಾರಿಸಿದ್ದೇವೆ.